ಕುಶಾಲನಗರ, ಅ 16: 7ನೇ ಹೊಸಕೋಟೆಗೆ ಜೆಡಿಎಸ್ ಮುಖಂಡರಾದ ನಾಪoಡ ಮುತ್ತಪ್ಪ ನವರು ಭೇಟಿ ನೀಡಿ ಅಂದಗೋವೆ ಪೈಸಾರಿಮೆಟ್ನಳದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ಪಕ್ಷ ಸಂಘಟನೆ ಬಗ್ಗೆ ಕಾರ್ಯಕರ್ತರಲ್ಲಿ ಮಾತನಾಡಿದ್ರು.
ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರಾದ ರೆಜಿಸ್, ವಿನೋದ್, ಶಿಜು, ಶರತ್, ಚೇತನ್, ಆಟೋಶಿವ, ಅಪ್ಪು, ರಾಜೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!