ಕುಶಾಲನಗರ, ಆ 27: ಹೆಬ್ಬಾಲೆ ಬಬಶಂಕರಿ ಬ್ಲಾಕ್ ನಲ್ಲಿ 11 KV ವಿದ್ಯುತ್ ಕಂಬ ಅಪಾಯಕ್ಕೆ ಆಹ್ವಾನ ನೀಡುವ ಸ್ಥಿತಿಯಲ್ಲಿದೆ.
ಅದರ ಅಡಿಯಲ್ಲಿ ಯುವಕರು ಗಣಪತಿ ಪೆಂಡಾಲ್ ನಿರ್ಮಿಸಿದ್ದು ಚೆಸ್ಕಾಂ ರವರು ಇತ್ತ ಗಮನ ಹರಿಸಿ ಮರದ ರೆಂಬೆಗಳನ್ನು ತೆರವುಗೊಳಿಸಿ ಕೊಡಬೇಕಾಗಿ ಮಂಜುನಾಥ ಆಗ್ರಹಿಸಿದ್ದಾರೆ.
Back to top button
error: Content is protected !!