ಕಾರ್ಯಕ್ರಮ

ನಾಪಂಡ ಮುತ್ತಪ್ಪ,‌ ಮುದ್ದಪ್ಪ ಸಹೋದರರ ಹುಟ್ಟುಹಬ್ಬ ಅಂಗವಾಗಿ ಹಣ್ಣುಹಂಪಲು ವಿತರಣೆ

ಕುಶಾಲನಗರ, ನ 04: ಉದ್ಯಮಿಗಳು, ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ ಸಹೋದರರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಅಭಿಮಾನಿ ಬಳಗದ ಮುಖಂಡ ಸರ್ಕಲ್ ಮಂಜು ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಅಭಿಮಾನಿಗಳಾದ ಹರೀಶ್
ವಿಜಯ್, ಶಾಜು, ಕಿರಣ್, ಲೋಕೇಶ್, ಕಾರ್ತಿಕ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!