ಕುಶಾಲನಗರ, ಅ 28: ದಿವಂಗತ ಪುನಿತ್ ರಾಜ್ಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕುಶಾಲನಗರ ಜನತಾ ಕಾಲನಿ ಪುನಿತ್ ಅಭಿಮಾನಿ ಬಳಗದಿಂದ ಪುನಿತ್ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಮಧ್ಯಾಹ್ನ 1 ಗಂಟೆಯಿಂದ 5 ಸಾವಿರ ಮಂದಿಗೆ ಧಮ್ ಚಿಕನ್ ಬಿರಿಯಾನಿ ವಿತರಣೆ ನಡೆಸಲಾಗುತ್ತದೆ ಎಂದು ಅಭಿಮಾನಿ ಬಳಗದ ಸಚಿನ್ ತಿಳಿಸಿದ್ದಾರೆ.
Back to top button
error: Content is protected !!