ಅಪಘಾತ

ರಸ್ತೆ ಅಪಘಾತ: ಮಾನವೀಯತೆ ಮೆರೆದ ಸಂಸದ ಯದುವೀರ್ ಒಡೆಯರ್

ಕುಶಾಲನಗರ, ಅ 08: ಸಂಸದರಾದ ಯದುವಿರವರು ಕಾರ್ಯನಿಮಿತ ಹೋಗುವ ವೇಳೆ ಪಿರಿಯಾಪಟ್ಟಣದ ಚಿಟ್ಟೆನಹಳ್ಳಿ ಗ್ರಾಮದ ಬಳಿ ರಸ್ತೆ ಅಪಘಾತವಾಗಿದ ಕಂಡು ಸ್ಥಳಕ್ಕೆ ಧಾವಿಸಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಗಾಯಾಳನ್ನು ಕಳಿಸುವ ವ್ಯವಸ್ಥೆ ಮಾಡಿದರು

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ರಾಜೇಂದ್ರ ರವರು ಜೊತೆಯಲ್ಲಿ ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!