ಧಾರ್ಮಿಕ

ಕುಶಾಲನಗರ ಮಹಾಗಣಪತಿ ದೇವರಿಗೆ ಹೇರಂಭ ಗಣಪತಿ ಅವತಾರದ ರಜತ ಕವಚ ಸಮರ್ಪಣೆ

ಕುಶಾಲನಗರ, ಮೇ 14: ಕುಶಾಲನಗರದ ಶ್ರೀ ಮಹಾಗಣಪತಿ ದೇವರಿಗೆ ಶ್ರೀ ಸ್ವಾಮಿಯ ನಾನಾ ರೂಪಗಳಲ್ಲಿ ಒಂದಾದ ಹೇರಂಭ ಗಣಪತಿ ಅವತಾರದ ರಜತ ಕವಚವನ್ನು ಕುಶಾಲನಗರದ ಖ್ಯಾತ ಕಾಫಿ ಉದ್ಯಮಿ ವೆಂಕಟಾಚಲ ಸಾತಪನ್ ರವರು ಬುಧವಾರ ದೇವಾಲಯಕ್ಕೆ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಕೆ. ದಿನೇಶ್, ಸಹಕಾರ್ಯದರ್ಶಿ ಕೆ.ಎನ್. ದೇವರಾಜ್, ನಿರ್ದೇಶಕರಾದ ವಿ.ಡಿ. ಪುಂಡರೀಕಾಕ್ಷ, ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ಹಾಗೂ ಸಾತಪ್ಪನ್ ಕುಟುಂಬಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!