ಕುಶಾಲನಗರ ಸೆ. 6: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕುಶಾಲನಗರ ಇಂಡಸ್ಟ್ರೀಯಲ್ ಏರಿಯಾ ವರ್ಕರ್ಸ್ ಯೂನಿಯನ್ ಸಿ. ಐ.ಟಿ.ಯು ಸೇರ್ಪಡೆ ಸಮಾವೇಶವು ನಾಳೆ (7 ರಂದು) ಕೂಡ್ಲೂರು ಕೈಗಾರಿಕಾ ಪ್ರದೇಶದ ಅದ್ಯ ವೇ ಬ್ರಿಡ್ಜ್ ನ ಸಭಾಂಗಣದಲ್ಲಿ ನಡೆಯಲಿದೆ ಎಂದು ಯೂನಿಯನ್ ಅಧ್ಯಕ್ಷ ತಿಳಿಸಿದ್ದಾರೆ.
Back to top button
error: Content is protected !!