ಮನವಿ

ಬದಲಾಗಬೇಕಿದೆ ಪಟ್ಟಣ ಪಂಚಾಯ್ತಿ

ಕುಶಾಲನಗರ, ಮಾ 10: ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಆದರೂ ಮಾದಾಪಟ್ಟಣ ಬಳಿ ಸುಸ್ವಾಗತ ಕೋರುವ ಬೋರ್ಡ್ ನಲ್ಲಿ ಪಟ್ಟಣ ಪಂಚಾಯಿತಿ ಬದಲಾಗಿಲ್ಲ ಎಂಬುದನ್ನು ಅಧಿಕಾರಿ ವರ್ಗ ಗಮನಿಸಬೇಕಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!