ಪ್ರಕಟಣೆ

ಸಾರಿಗೆ ಇಲಾಖೆ ಅಧಿಕಾರಿಗಳ ಸ್ಪಂದನೆ: ಪ್ರತಿಭಟನೆ ನಿರ್ಧಾರ ಹಿಂಪಡೆದ ಕರವೇ

ಕುಶಾಲನಗರ, ಅ 30: ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಾರಿಗೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸಾರಿಗೆ ಅಧಿಕಾರಿಯ ಹತ್ತಿರ ಮಾತುಕತೆ ಮಾಡಿದೆವು ನಾವು ಮಾತನಾಡಿದ ಕೆಲವೇ ಗಂಟೆಗಳಲ್ಲಿ ಸತೀಶ್ ಎಂಬ ಅಧಿಕಾರಿ ಅವರ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ನಮ್ಮ ವಾಹನದ ದಾಖಲಾತಿಗಳನ್ನು ಹುಡುಕಿಸಿ ತಕ್ಷಣ ನಮ್ಮ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಹಾಗೆಯೇ 10 12 ದಿನದಲ್ಲಿ ನಮ್ಮ ವಾಹನದ ದಾಖಲತಿಯನ್ನು ತಲುಪಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಆದ್ದರಿಂದ ಕರವೇ ಪ್ರತಿಭಟನೆಯನ್ನು ಹಿಂದೆತೆಗೆದುಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ ಬಿ.ಜೆ.ಅಣಯ್ಯ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!