ಪ್ರಕಟಣೆ

ಅ.7 ರಂದು ಕುಂಜಿಲದಲ್ಲಿ ಬೃಹತ್ ಮೌಲಿದ್ ಮಜ್ಲಿಸ್

ಕಡಂಗ, ಅ 06. ಕೊಡಗು ಜಿಲ್ಲೆಯ ಚರಿತ್ರೆ ಪ್ರಸಿದ್ದವಾದ ಕುಂಜಿಲ ಫೈನರಿ ಜಮಾಹತ್ ವತಿಯಿಂದ ಆಕ್ಟೋಬರ್ 7ರಂದು ಸೋಮವಾರ 7 ಗಂಟೆಗೆ ಬ್ರಹತ್ ಮೌಲಿದ್ ಮತ್ತು ಶಹರೇ ಮುಬಾರಕ್ ಪ್ರದರ್ಶನ ನೆಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಯ್ಯದ್ ಅಜೀಜ್ ತಂಗಳ್ ಎಮ್ಮೆಮಾಡು, ಶೈಖುನಾ ಹಸನ್ ಉಸ್ತಾದ್, ಶೈಖುನಾ ಮಾಣಿಕೋತ್ ಉಸ್ತಾದ್,ಪಟ್ಟವಮ್ ಉಸ್ತಾದ್,ಪೇರಿಯಾರಾಮ್ ಉಸ್ತಾದ್,ಸಹದಿ ಉಸ್ತಾದ್,ರಷೀದ್ ದಾರಿಮಿ,ನಿಜಾರ್ ಅಹಸನಿ,ಹುಸೈನ್ ಮುಸ್ಲಿಯಾರ್,ಹುಸೈನ್ ಸಖಾಫಿ, ಅಶ್ರಫ್ ಅಹಸನಿ,ಇಸ್ಮಾಯಿಲ್ ಸಕಾಫಿ , ಮತ್ತು ಶಂಷುಲ್ ಉಲಮಾ ಕುಟುಂಬಸ್ಥರು ಕೊಡಗು ಜಿಲ್ಲೆಯ ಧಾರ್ಮಿಕ ನೇತಾರರು ಬಾಗವಾಹಿಸಿಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!