ಕುಶಾಲನಗರ, ಅ 13: ಕುಶಾಲನಗರ ಸಮೀಪದ ಕೂಡ್ಲೂರು ಕಾವೇರಿ ನದಿ ತಟದಲ್ಲಿ ಅಪರಿಚಿತ ಮಹಿಳಯ ಮೃತದೇಹ ಸಂಪೂರ್ಣ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ.