ಟ್ರೆಂಡಿಂಗ್

ಕುಶಾಲನಗರ ಆರ್ಯವೈಶ್ಯ ಮಂಡಳಿಯಿಂದ ಗೌರಿ ಹಬ್ಬದ‌ ಪೂಜಾ ಕಾರ್ಯಕ್ರಮ

ಕುಶಾಲನಗರ, ಆ 26: ಕುಶಾಲನಗರದ ಶ್ರೀವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನ, ಆರ್ಯವೈಶ್ಯ ಮಂಡಳಿಯಿಂದ ಗೌರಿ ಹಬ್ಬದ ಪೂಜಾ ಕಾರ್ಯಕ್ರಮಗಳು ನಡೆದವು.

ಬೆಳಿಗ್ಗೆ 6:00 ಗಂಟೆಗೆ- ಕಾವೇರಿ ನದಿಯಿಂದ ಗೌರಿ ತರುವುದು, 8:00 ಗಂಟೆಗೆ ಗೌರಿ ಪ್ರತಿಷ್ಠಾಪನೆ ,ಪೂಜೆ, 9:30 ಗಂಟೆಗೆ ಮಂಗಳಾರತಿ ನಡೆಯಿತು. ಈ ಸಂದರ್ಭ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!