ಕಾಮಗಾರಿ

ನಂಜರಾಯಪಟ್ಟಣ ಗ್ರಾಪಂ: ಕಾಲು ದಾರಿಗೆ ಸೇತುವೆ ನಿರ್ಮಾಣ

ಕುಶಾಲನಗರ, ಜ‌ 02: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಗ್ರಾಮದ ಐಯ್ಯಂಡ್ರ ಬೋಪಯ್ಯ ಅವರ ಜಮೀನಿಗೆ ಹೋಗುವ ರಸ್ತೆ ಬಳಿ ರೂ 80 ಸಾವಿರ ವೆಚ್ಚದಲ್ಲಿ ಕಾಲು ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಯಿತು.

ಕಾಮಗಾರಿಯನ್ನು ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಪರಿಶೀಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!