ಟ್ರೆಂಡಿಂಗ್
ಕಾಫಿ ಬೆಳೆಗಾರ, ಕೆಫೆ ಡೇ ಉದ್ಯಮಿ ನರೇಂದ್ರ ನಿಧನ
ಕುಶಾಲನಗರ, ನ 10: ಕಾಫಿ ಬೆಳೆಗಾರ, ಕೆಫೆ ಡೇ ಉದ್ಯಮಿ ನರೇಂದ್ರ ನಿಧನ.
ಕೆಲಸ ನಿಮಿತ್ತ ದೆಹಲಿಗೆ ತೆರಳಿದ ಸಂದರ್ಭ ಆರೋಗ್ಯದಲ್ಲಿ ಏರುಪೇರು.
ಕುಶಾಲನಗರ ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದ ನರೇಂದ್ರ.
ಮೂಲತಃ ಸಿದ್ದಾಪುರ ನಿವಾಸಿ ನರೇಂದ್ರ.
ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ ಮೃತರು.