ಕ್ರೀಡೆ

ಬ್ಯಾಲ್ ಬ್ಯಾಡ್ಮಿಂಟನ್ ಸ್ಪರ್ಧೆ: ಕನ್ನಡ ಭಾರತಿ ಪಪೂ ಕಾಲೇಜು ತಂಡ ಜಿಲ್ಲಾಮಟ್ಟಕ್ಕೆ

ಕುಶಾಲನಗರ, ಸೆ 15: 2023-24 ನೇ ಸಾಲಿನ ತಾಲೋಕು ಮಟ್ಟದ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕನ್ನಡ ಭಾರತೀ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!