ಕುಶಾಲನಗರ, ಏ 19: ಕುಶಾಲನಗರದ ಬೂತ್ ನಂ 173 ರಲ್ಲಿ ಬೂತ್ ಅಧ್ಯಕ್ಷರಾದ ಸೋಮಶೇಖರ್ ರವರ ನೇತ್ರತ್ವದಲ್ಲಿ ಮನೆ ಮನೆ ಪ್ರಚಾರ ಮಾಡಿ ಬಿಜೆಪಿಯ ಅಭ್ಯರ್ಥಿಯಾದ ಎಂ.ಪಿ.ಅಪ್ಪಚ್ಚು ರಂಜನ್ ರವರಿಗೆ ಮತ ನೀಡುವ ಮೂಲಕ ಅವರನ್ನು ಅತ್ಯಧಕ ಮತಗಳಿಂದ ಗೆಲ್ಲಿಸಿ ಮಂತ್ರಿ ಮಾಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡಬೇಕಾಗಿ ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭ ಬಿಜೆಪಿಯ ಮುಖಂಡರಾದ ಹೆಚ್.ಡಿ.ಶಿವಾಜಿ,ಕೆ.ಜಿ.ಮನು,ವೇದಾವತಿ,ಸುಮನ್ ಗೌಡ,ಚಂದ್ರಶೇಖರ್,ಲಕ್ಷ್ಮಣ,ಧರಣಿ,ಶೋಭ ಉಪಸ್ಥಿತರಿದ್ದರು.
Back to top button
error: Content is protected !!