ಕುಶಾಲನಗರ, ಅ 24:ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಗೆ ಶನಿವಾರ ಮತದಾನ ನಡೆಯಿತು.
ರೈತ ಸಹಕಾರ ಭವನದಲ್ಲಿ ನಡೆದ ಮತದಾನದಲ್ಲಿ ಒಟ್ಟು 10 ಸ್ಥಾನಗಳಿಗೆ 20 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.
ಸಂಜೆ ಮತ ಎಣಿಕೆ ಕಾರ್ಯ ನಡೆಯಿತು. ಸಂಘದ ಹಾಲಿ ಅಧ್ಯಕ್ಷ ಎಂ.ಕೆ.ದಿನೇಶ್ ತಂಡದಿಂದ 8 ಅಭ್ಯರ್ಥಿಗಳು ಜಯಗಳಿಸಿದರು.
ಎಂ.ಕೆ.ದಿನೇಶ್ (338), ಸಿ.ವಿ.ನಾಗೇಶ್ (301),ಜಿ.ಬಿ.ಜಗದೀಶ್ (324), ಹೇಮಕುಮಾರ್ ಕೆ.ಕೆ (261), ನಂಜುಂಡ ಎಂ.ಆರ್ (279), ರಮ್ಯ ಹೆಚ್.ವಿ (313), ವಿ.ಬಿ.ಜೈರಾಜ್ (339), ಮಲ್ಲಿಗೆ ಕೆ.ಟಿ (259) ಜಯಗಳಿಸಿದ್ದಾರೆ.
ಸಾಮೂಹಿಕ ನಾಯಕತ್ವದ ತಂಡದ ಎಂ
ಎಸ್.ರಾಜೇಶ್ (244), ಅಭ್ಯರ್ಥಿ ಕೆ.ಕೆ ಚೇತನ್ ಮಾಸ್ಟರ್ (250) ಅವರು ಜಯಗಳಿಸಿದ್ದಾರೆ.
Back to top button
error: Content is protected !!