ಸಾಮಾಜಿಕ

ತಲಕಾವೇರಿಗೆ ಅನ್ನದಾನಕ್ಕೆ ಅಕ್ಕಿ, ತರಕಾರಿ ಸಂಗ್ರಹ

ಗುಡ್ಡೆ ಹೊಸೂರು, ಅ 16: ಇಲ್ಲಿಗೆ ಸಮೀಪದ ಹುದುಗೂರು ಗ್ರಾಮದ ಹನುಮ ಜಯಂತಿ ಉತ್ಸವ ಸಮಿತಿ ವತಿಯಿಂದ, ಹುದುಗೂರು, ಹಾರಂಗಿ, ಗುಡ್ಡೆ ಹೊಸೂರಿನ ಸುತ್ತಮುತ್ತಲಿನ, ಗ್ರಾಮದ ಗ್ರಾಮಸ್ಥರಿಂದ ಅಕ್ಕಿ, ತರಕಾರಿ, ತೆಂಗಿನಕಾಯಿ ಅಡುಗೆಗೆ ಬೇಕಾದ ಸುಮಾರು ಒಂದು ಪಿಕಪ್ ವಾಹನ ಫುಲ್ ಭರ್ತಿ ಮಾಡಿ ಈ ದಿನ ತಲಕಾವೇರಿಗೆ ಅನ್ನದಾನಕ್ಕಾಗಿ ನೀಡಲಾಯಿತು. ಈ ಕಾರ್ಯವನ್ನು ಹಲವು ವರ್ಷಗಳಿಂದ ಅಲ್ಲಿನ ಯುವಕರ ತಂಡ ಮಾಡಿಕೊಂಡು ಬರುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!