ಕುಶಾಲನಗರ, ಸೆ 21: ಆನೆಕಾಡು ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ನಡೆದ ಪಿಕ್ ಅಪ್, ಕಾರು, ಬೈಕ್ ನಡುವಿನ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬೈಕ್ ನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕುಮಾರ್ ಸೇರಿದಂತೆ ಸ್ವಿಫ್ಟ್ ಕಾರಿನಲ್ಲಿದ್ದ 7ನೇ ಹೊಸ ಕೋಟೆಯ ರತನ್ ಹಾಗೂ ಆದರ್ಶ್ ಮೃತ ದುರ್ದೈವಿಗಳು. ಕಾರು ಮತ್ತು ಪಿಕ್ ಅಪ್ ನಲ್ಲಿದ್ದ ಉಳಿದ ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
Back to top button
error: Content is protected !!