ಕ್ರೈಂ

ಗುಂಡು ಹಾರಿಸಿ ಪತ್ನಿ‌ ಹತ್ಯೆ: ಬಳಿಕ‌ ಪತಿ ಆತ್ಮಹತ್ಯೆ

ಕುಶಾಲನಗರ, ಸೆ 14: ಗುಂಡು ಹಾರಿಸಿ ಪತ್ನಿ ಕೊಂದ ಬಳಿಕ ಪತಿ ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಸೋಮವಾರಪೇಟೆ ತಾಲೂಕಿನ ಕುಂಬಾರ ಗಡಿಗೆ ಗ್ರಾಮದಲ್ಲಿ ನಡೆದಿದೆ.

ಕನ್ನಿಗಂಡ ಕುಟುಂಬದ ಸುಬ್ಬಯ್ಯ (74) ಪತ್ನಿ ಭೋಜಮ್ಮ(72) ಅವರಿಗೆ ಗುಂಡು ಹಾರಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ವರಿಷ್ಟಾಧಿಕಾರಿ ಬಿಂದು ಮಣಿ ಭೇಟಿ ನೀಡಿ ಪರಿಶೀಲಿಸಿದ್ದು ಆತ್ಮಹತ್ಯೆ ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Related Articles

Leave a Reply

Your email address will not be published. Required fields are marked *

Back to top button
error: Content is protected !!