ನಿಧನ

ನಿಧನ

ಕುಶಾಲನಗರ, ನ 01: ಕುಶಾಲನಗರ ನೇತಾಜಿ ಬಾಡಾವಣೆ ನಿವಾಸಿ‌ ಜಿಪಂ ಮಾಜಿ ಉಪಾಧ್ಯಕ್ಷೆ ಹಾಗೂ ಕುಶಾಲನಗರ ಗೌಡ ಸಮಾಜದ ಮಾಜಿ ಅಧ್ಯಕ್ಷೆ ಆಮೆ ಮನೆ ಕಮಲ ಗಣಪತಿ (79) ಮಂಗಳವಾರ ಬೆಳಗಿನ ನಿಧನರಾದರು. ಮೃತರ ಅಂತ್ಯ ಕ್ರಿಯೆ ಮಂಗಳವಾರ ಮಧ್ಯಾಹ್ನ ನಂತರ ಕುಶಾಲನಗರ ಗೌಡ ರುದ್ರ ಭೂಮಿಯಲ್ಲಿ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!