ಅಪಘಾತ

ಕೂಡಿಗೆ ಹಿಟ್ & ರನ್ ಪ್ರಕರಣ: ಕಾರು ಪತ್ತೆ

ಕುಶಾಲನಗರ, ಆ 22: ಕೂಡಿಗೆಯಲ್ಲಿ ಶುಕ್ರವಾರ ರಾತ್ರಿ ನಡೆದ ಹಿಟ್ & ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತಪಡಿಸಿದ‌ ಕಾರು ಪತ್ತೆಯಾಗಿದ್ದು ಚಾಲಕ ನಾಪತ್ತೆಯಾಗಿದ್ದಾನೆ.

ಓರ್ವನ ಸಾವಿಗೆ ಕಾರಣವಾದ
ರೆಡ್ ಸ್ವಿಫ್ಟ್ (Ka09mf8238) ಯೋಗೇಶ್ ಎಂಬವರ ಹೆಸರಿನಲ್ಲಿರುವ ಕಾರನ್ನು ಹೆಬ್ಬಾಲೆಯಲ್ಲಿ ವಶಕ್ಕೆ ಪಡೆದ ಪೊಲೀಸರು‌ ತನಿಖೆ ಮುಂದುವರೆಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ರೂಪೇಶ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!