ನಿಧನ

ನದಿ ಪಾಲಾಗಿದ್ದ‌ ಮತ್ತೊಬ್ಬನ ಮೃತದೇಹ ಪತ್ತೆ

ಕುಶಾಲನಗರ, ಜೂ 13:: ಬುಧವಾರ ಸಂಜೆ ಕಾವೇರಿ ನದಿಯಲ್ಲಿ ಈಜಲು ತೆರಳಿದ ನಾಪತ್ತೆಯಾಗಿದ್ದ ಮತ್ತೊಬ್ಬ ಮೃತದೇಹ ಶನಿವಾರ ಸಂಜೆ ಪತ್ತೆಯಾಗಿದೆ.

ನಾಗಾಲಾಂಡ್ ರಾಜ್ಯದ ಬಸೋಸೊ ಯಾಂಕಾಂಗ್ (27) ಮೃತದೇಹ ದೊರೆತಿದೆ.
ಗುರುವಾರ ಸಂಜೆ ಈತನೊಂದಿಗೆ ನೀರು ಪಾಲಾಗಿದ್ದ ಈತನ ಸಂಗಡಿಗ ಬಸೋಸೊ‌ಕುಂ ಚಂಗ್ ನ ಮೃತದೇಹ ಪತ್ತೆಯಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!