ಕುಶಾಲನಗರ, ಮೇ 06: ಕೂಡಿಗೆ ಗ್ರಾಪಂ ವ್ತಾಪ್ತಿಯ ಭುವನಗುರಿಯಲ್ಲಿ ಕುಶಾಲನಗರ ರೋಟರಿ ವತಿಯಿಂದ 20 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಘಟಕಕ್ಕೆ ರೋಟರಿ 3181 ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಪಾಲ್ಗೊಂಡಿದ್ದರು. ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಎಸ್.ಎಲ್.ಎನ್ ನ ವೆಂಚಟಾಚಲಂ, ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ಕಾರ್ಯದರ್ಶಿ ಮಂಜುನಾಥ್ ಹೆಚ್.ಪಿ, ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ಹಿರಿಯ ಸದಸ್ಯ ಎಸ್.ಕೆ.ಸತೀಶ್, ಡಾ.ಹರಿ ಎ ಶೆಟ್ಟಿ, ಎಂ.ಡಿ.ರಂಗಸ್ವಾಮಿ, ಶೋಭಾ ಸತೀಶ್, ಸಜಿ, ರುದ್ರೇಶ್ ಪಟೇಲ್, ನವೀನ್ ಪಿ.ಆರ್, ಅರುಣ್, ಜೇಕಬ್, ಶರ್ಲಿ, ರಾಣಿ ಉಲ್ಲಾಸ್, ಸಿ.ಬಿ. ಹರೀಶ್, ಪ್ರೇಮಚಂದ್ರನ್, ಕ್ರಿಜ್ಬಲ್ ಕೋಟ್ಸ್, ಮಹೇಶ್ ನಲ್ವಡೆ, ಪುರಸಭೆ ಕಂದಾಯಾಧಿಕಾರಿ ರಾಮು ಮತ್ತಿತರರು ಇದ್ದರು.
Back to top button
error: Content is protected !!