ಕುಶಾಲನಗರ, ಮಾ 01: ಕುಶಾಲನಗರ ರೋಟರಿ ಸಂಸ್ಥೆಯ 50ನೇ ವಾರ್ಷಿಕೋತ್ಸವ ಅಂಗವಾಗಿ ಎಸ್ಎಲ್ಎನ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸುವರ್ಣ ಸಂಭ್ರಮೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ರಮೇಶ್ ಅರವಿಂದ್ ಸೇರಿದಂತೆ ತಾರೆಯರು, ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ನೆರದಿದ್ದವರನ್ನು ರಂಜಿಸಿತು.
ಶಾಸಕ ಡಾ.ಮಂತರ್ ಗೌಡ ಅವರೊಂದಿಗೆ ಸಂವಾದ ಗಮನ ಸೆಳೆಯಿತು.
Back to top button
error: Content is protected !!