ಕುಶಾಲನಗರ, ಫೆ 18: ಚರಂಡಿಯೊಳಗೆ ಜನಿಸಿದ ನಾಯಿ ಮರಿಗಳನ್ನು ರಕ್ಷಿಸಲಾಗಿದೆ. ಕುಶಾಲನಗರ ಹೆದ್ದಾರಿಯ ಫಾತಿಮಾ ಕಾಂಪ್ಲೆಕ್ಸ್ ನ ಮನಮೋಹನ್ ಗಾರ್ಮೆಂಟ್ಸ್ ಮುಂಭಾಗ ಮುಚ್ಚಿದ ಡ್ರೈನೇಜ್ ಒಳಗೆ ಬೀದಿ ನಾಯಿಯೊಂದು 6 ಮರಿಗಳಿಗೆ ಜನ್ಮ ನೀಡಿತ್ತು. ಇದನ್ನು ಗಮಿಸಿದ ಸ್ಥಳೀಯರ ಮಾಹಿತಿ ಮೇರೆಗೆ ಬೈಲುಕೊಪ್ಪದ ಡೋಲ್ಮಾ ಡಾಗ್ ರೆಸ್ಕ್ಯೂ ಸೆಂಟರ್ ನವರು ಆಗಮಿಸಿ ಮರಿಗಳನ್ನು ರಕ್ಷಿಸಿ ತಾಯಿಯೊಂದಿಗೆ ಮರಿಗಳನ್ನು ಕೊಂಡೊಯ್ದರು.
Back to top button
error: Content is protected !!