ಕಾರ್ಯಕ್ರಮ

ದಂಡಿನಪೇಟೆಯ ನೂರು ಮದೀನ ಟ್ರಸ್ಟ್ ಶಾಲೆಯಲ್ಲಿ 77ನೇ ವರ್ಷದ ಗಣರಾಜ್ಯೋತ್ಸವ

ಕುಶಾಲನಗರ, ಜ 26: ಕುಶಾಲನಗರದ ದಂಡಿನಪೇಟೆಯಲ್ಲಿರುವ ನೂರು ಮದೀನ ಟ್ರಸ್ಟ್ ಶಾಲೆಯಲ್ಲಿ 77ನೇ ವರ್ಷದ ಗಣರಾಜ್ಯೋತ್ಸವವನ್ನು ಟ್ರಸ್ಟಿನ ಸಂಸ್ಥಾಪಕರಾದ ಮದನಿ ಉಸ್ತಾದ್,ಅಧ್ಯಕ್ಷರು ಅಜೀಜ್ ಹಾಗೂ ಸದಸ್ಯರು ಮತ್ತು ಅಲ್ಲಿನ ಮಕ್ಕಳು ಅತಿ ಸಡಗರದಿಂದ ಧ್ವಜಾರೋಹಣ ನಂತರ ಮೆರವಣಿಗೆ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ ಸಂಸ್ಥಾಪಕರು ಮಕ್ಕಳಿಗೆ ಗಣರಾಜ್ಯೋತ್ಸವದ ಹಾಗೂ ಸಂವಿಧಾನದ ಮಹತ್ವದ ಬಗ್ಗೆ ತಿಳುವಳಿಕೆಯನ್ನು ನೀಡಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಲು ಉತ್ತಮ ಶಿಕ್ಷಣದ ಜ್ಞಾನ ಮತ್ತು ಒಳ್ಳೆಯ ಗುಣಗಳನ್ನು ಅಳವಡಿಸಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುವಂತೆ ತಿಳಿ ಹೇಳಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!