ಕುಶಾಲನಗರ, ಜ 26: ಕುಶಾಲನಗರ ಕೊಡವ ಸಮಾಜದ ವತಿಯಿಂದ ಸಮಾಜದ ಅಧ್ಯಕ್ಷರಾದ ಶ್ರೀ ವಾಂಚೀರ ಮನು ನಂಜುಂಡರವರ ಅಧ್ಯಕ್ಷತೆಯಲ್ಲಿ 77 ನೇ ಗಣರಾಜೋತ್ಸವದ ಅಂಗವಾಗಿ ದ್ವಜಾರೋಹಣ ನಡೆಸಲಾಯಿತು ಕಾರ್ಯಕ್ರಮದಲ್ಲಿ ಸಮಾಜದ ಉಪಾದ್ಯಕ್ಷರಾದ ಶ್ರೀ ಪುಲಿಯಂಡ ಚಂಗಪ್ಪ ಕಾರ್ಯದರ್ಶಿಯಾದ ಶ್ರೀ ಅಯಿಲಪಂಡ ಸಂಜು ಬೆಳ್ಳಿಯಪ್ಪ ನಿರ್ದೆಶಕರುಗಳಾದ ಶ್ರೀ ಸಿದ್ದಂಡ ಮಹೇಶ ಶ್ರೀ ಪಾಸುರ ದೇವಯ್ಯ ಶ್ರೀ ನೆಲ್ಲಪಟ್ಟಿರ ಸೂರಪ್ಪ ನಿರ್ದೇಶಕಿಯರಾದ ಶ್ರೀಮತಿ ಬೊಪ್ಪಂಡ ಕನಿಕೆ ಶ್ರೀಮತಿ ಅಲ್ಲಾರಂಡ ಹೇಮಾವತಿ ಹಿರಿಯರಾದ ಸಾಹಿತಿ ಶ್ರೀ ಬಾಚರಣಿಯಂಡ ಅಪ್ಪಣ ಮತ್ತು ಸಮಾಜದ ಹಿರಿಯ ಕಿರಿಯ ಸದಸ್ಯರು ಬಹಳ ಸಂಖ್ಯೈಯಲ್ಲಿ ಹಾಜರಿದ್ದರು
Back to top button
error: Content is protected !!