ಕುಶಾಲನಗರ, ಜ 16: ಬೈಕ್ ಡಿಕ್ಕಿಯಾಗಿ ಕಾಡು ಕುರಿ ಮರಿ ಮೃತಪಟ್ಟ ಘಟನೆ ಆನೆ ಕಾಡು ಬಳಿ ನಡೆದಿದೆ.
ಬೈಕ್ ಸವಾರ ಸಿದ್ದಾಪುರ ನಿವಾಸಿ ರಾಬಿನ್ ನೆಲ್ಸನ್ ಅವರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಕುಶಾಲನಗರ ಸಂಚಾರ ಪೊಲೀಸರು, ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
Back to top button
error: Content is protected !!