ಕುಶಾಲನಗರ, ಜ 14: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಜ 15 (ನಾಳೆ) ಮಕರ ಸಂಕ್ರಮಣ ಹಿನ್ನೆಲೆಯಲ್ಲಿ ಪ್ರಾಣಿವಧೆ ನಿಷೇದ ಕಾರಣ ಒಂದು ದಿನದ ಮಟ್ಟಿಗೆ ಕುರಿ, ಕೋಳಿ, ಹಂದಿ ಮಾಂಸ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.
Back to top button
error: Content is protected !!