ಟ್ರೆಂಡಿಂಗ್

ನಾನು‌ ಮೂಲತಃ ಜೀವಿಜಯ ಬೆಂಬಲಿಗ, ಈಗ ಕಾಂಗ್ರೆಸ್: ಮೊಟ್ಟೆ ಒಡೆದ ಸಂಪತ್

ನಾನೊಬ್ಬ ಹಿಂದೂ, ಹಿಂದೂ ವಿರೋಧಿ ಹೇಳಿಕೆ ಸಹಿಸಲಾರೆ

ಕುಶಾಲನಗರ, ಆ 21: ಮಾಜಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಒಡೆದ ಪ್ರಕರಣದ ಆರೋಪಿ ಸಂಪತ್ ಶನಿವಾರ ಜಾಮೀನು ಪಡೆಯಲು ಕುಶಾಲನಗರ ನ್ಯಾಯಾಲಯಕ್ಕೆ ಆಗಮಿಸಿದ್ದರು. ಕೋರ್ಟ್ ಹೊರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ‌ ಕೆಳಕಂಡ ಹೇಳಿಕೆ ನೀಡಿದರು.

ಮೂಲತಃ ನಾನು ಜೆಡಿಎಸ್ ಪಕ್ಷದವನು.

ಜೀವಿಜಯ ಬೆಂಬಲಿಗ ನಾನು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆ.

ಸಿದ್ದರಾಮಯ್ಯ ಹಿಂದೂ ವಿರೋಧಿ ಹೇಳಿಕೆಗೆ ಆಕ್ರೋಷ.

ಈ‌ ಕಾರಣದಿಂದ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದೆ.

ಜೀವಿಜಿಯ ಕಾಂಗ್ರೆಸ್ ಗೆ ಬಂದ ಮೇಲೆ ನಾನು ಕಾಂಗ್ರೆಸ್ ಗೆ ಬಂದೆ.

ಕುಶಾಲನಗರ ನ್ಯಾಯಾಲಯ ಹೊರ ಆವರಣದಲ್ಲಿ ಸಂಪತ್ ಹೇಳಿಕೆ.

ಜಾಮೀನು ಪಡೆಯಲು ಕೋರ್ಟ್ ಗೆ‌ ಬಂದಿದ್ದ ಸಂಪತ್.

ವೈಯಕ್ತಿಕ‌ ಕಾರ್ಯಕ್ಕೆ ಅಂದು ಗುಡ್ಡೆಹೊಸೂರಿಗೆ ಆಗಮಿಸಿದ್ದೆ.

ಅಲ್ಲಿ‌ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದೆ..

ಹಿಂದೂಪರ ಕಾರ್ಯಕ್ರಮ ಸಂದರ್ಭ ಶಾಸಕ ಅಪ್ಪಚ್ಚುರಂಜನ್ ಅವರೊಂದಿಗೆ ಫೋಟೊ ತೆಗೆದುಕೊಳ್ಳಲಾಗಿದೆ.

ಏನಿದ್ದರೂ ನಾನೊಬ್ಬ ಹಿಂದೂ., ಹಿಂದೂ ವಿರೋಧಿ ಹೇಳಿಕೆ ಸಹಿಸಲಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!