ಪ್ರಕಟಣೆ

ಕುಶಾಲನಗರದಲ್ಲಿ ಅ.27, 28 ರಂದು ‘LIFESTYLE EXIBITION’ ಬೃಹತ್ ಮಾರಾಟ & ಪ್ರದರ್ಶನ‌ ಮೇಳ

ಕುಶಾಲನಗರ, ಅ 25: ಶ್ರೀ ಸಾಯಿ ಈವೆಂಟ್ಸ್ ಆಶ್ರಯದಲ್ಲಿ ಜೆಸಿಐ ಕುಶಾಲನಗರ ಕಾವೇರಿ ಸಹಯೋಗದೊಂದಿಗೆ ಅಕ್ಟೋಬರ್ ಬ 27, 28 ರಂದು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಬೃಹತ್ ಮಾರಾಟ ಮತ್ತು‌ ಪ್ರದರ್ಶನ ಮೇಳ ಹೋಟೆಲ್ ಕನ್ನಿಕಾ ಇಂಟರ್ನ್ಯಾಷನಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಬಿಗ್ಗೆಸ್ಟ್ ಶಾಪಿಂಗ್ ಫೆಸ್ಟಿವಲ್ ನಲ್ಲಿ ಸೀರೆಗಳು, ಕುರ್ತಾಗಳು, ಬೆಡ್ಲೆನಿನ್ , ಆಭರಣಗಳು, ಡಿಸೈನರ್ ಹ್ಯಾಂಡ್ ಬ್ಯಾಗ್‌ಗಳು, ಚನ್ನಪಟ್ಟಣ ಗೊಂಬೆಗಳು, ಮೇಲುಕೋಟೆ ಶೈಲಿಯ ಪುಳಿಯೋಗರೆ ಹಾಗೂ ಮಕ್ಕಳ ಉಡುಪುಗಳು ಸೇರಿದಂತೆ ರುಚಿಯಾದ ವಿಶೇಷ ತಿಂಡಿ ತಿನಿಸುಗಳ ಮಾರಾಟ, ಪ್ರದರ್ಶನ ಮೇಳ ಆಯೋಜಿಸಲಾಗಿದೆ.
ಮೇಳದಲ್ಲಿ ಹಳೆಯ ರೇಷ್ಮೆ ಸೀರೆಗಳನ್ನು ಖರೀದಿಸಿ ಸ್ಥಳದಲ್ಲೇ ಹಣ ನೀಡಲಾಗುತ್ತದೆ.

Sri Sai Events & JCI KUSHALNAGAR KAVERI Presents 🎪✨
*The Biggest Lifestyle Exhibition is coming To KUSHALNAGAR !*

🛍️ A grand shopping festival where tradition meets style – *explore everything from sarees, kurtis, jewelry, designer bags, home décor, toys, cosmetics, eco-friendly products & delicious food stalls* – all under one roof!

*📍PLACE*
“*Kannika Convention Centre*”
Hotel Kannika International
4/18(3), IB ROAD, KUSHALNAGAR,
COORG – 571 234
Landmark: Near Ganapathi Temple.

*📅 Dates:* 27th & 28th
MONDAY & TUESDAY
OCTOBER 2025
*🕘 Time:* 9 AM – 9 PM
*🎉 Entry:* FREE for all visitors!

*💡 Special Highlight:* 💵

👉 Don’t miss this festive shopping celebration! *Tag your friends & family and plan your visit today!*

*📞 For stall bookings & inquiries:* +91 81054 04333.

Related Articles

Leave a Reply

Your email address will not be published. Required fields are marked *

Back to top button
error: Content is protected !!