ಕುಶಾಲನಗರ, ಅ 21: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಚರಂಡಿ, ಯುಜಿಡಿ ಅವ್ಯವಸ್ಥೆಯಿಂದ ಜನತೆ ನಲುಗುತ್ತಿದ್ದಾರೆ. ಒಂದೆಡೆ ಮಳೆಯ ಆರ್ಭಟ, ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಮೇಲೆ ಹರಿವ ಮಳೆ ನೀರಿನ ನಡುವೆ ಯುಜಿಡಿ ಮ್ಯಾನ್ ಹೋಲ್ ಉಕ್ಕಿ ಹರಿಯುತ್ತಿದ್ದ ಶುಭ ದಿನಗಳಲ್ಲಿ ಜನತೆ ಗುದ್ದಲಿ ಹಿಡಿದು ಅವ್ಯವಸ್ಥೆ ವಿರುದ್ದ ಹೋರಾಡುವ ಪರಿಸ್ಥಿತಿ ಎದುರಾಗಿರುವ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ.
Back to top button
error: Content is protected !!