ಪ್ರಕಟಣೆ

ಅ.18 ರಂದು ಬಾರವಿ ಕಾವೇರಿ ಕನ್ನಡ ಸಂಘದಿಂದ ತೀರ್ಥ ವಿತರಣೆ ಕಾರ್ಯಕ್ರಮ

ಕುಶಾಲನಗರ, ಅ 14: ತುಲಾ ಸಂಕ್ರಮಣ ಅಂಗವಾಗಿ ಅ.18 ರಂದು ಬಾರವಿ ಕಾವೇರಿ ಕನ್ನಡ ಸಂಘದಿಂದ ಶ್ರೀ ಕಾವೇರಮ್ಮ ಪ್ರತಿಮೆ ವೃತ್ತದಲ್ಲಿ 13ನೇ ವರ್ಷದ ಕಾವೇರಿ ಪುಣ್ಯತೀರ್ಥ ಮತ್ತು ಅನ್ನಸಂತರ್ಪಣಾ ಕಾರ್ಯಕ್ರಮ ಬೆಳಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಬಬೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!