ಪ್ರಕಟಣೆ

ಹಾರಂಗಿಯಲ್ಲಿ ಶುದ್ದ ಕುಡಿವ ನೀರಿನ ಘಟಕ ಸ್ಥಾಪಿಸಿ: ಇಡಿಸಿಎಲ್ ಗೆ ಮನವಿ

ಕುಶಾಲನಗರ, ಆ 10: ಸಿಎಸ್ಆರ್ ಯೋಜನೆಯಡಿ ಹುಲುಗುಂದ ಗ್ರಾಮದಲ್ಲಿ ಶುದ್ದ ಕುಡಿವ ನೀರಿನ ಘಟಕ ಸ್ಥಾಪನೆಗೆ ಸಹಕಾರ ನೀಡುವಂತೆ ಸ್ಥಳೀಯ ಗ್ರಾಪಂ‌ ಸದಸ್ಯ ಮಣಿಕಂಠ ಮನವಿ ಇಡಿಸಿಎಲ್ ಸಂಸ್ಥೆಗೆ ಮನವಿ‌ ಮಾಡಿದರು.
ಹಾರಂಗಿ ಗ್ರಾಮದಲ್ಲಿ ಶುದ್ದ ಕುಡಿವ ನೀರಿನ‌ ಘಟದ‌ ಕೊರತೆಯಿದೆ. ಅಲ್ಲದೆ ಈ ಭಾಗಕ್ಕೆ ಸಾವಿರಾರು ಮಂದಿ‌ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ‌ ಭಾಗದಲ್ಲಿ‌ ಇಡಿಸಿಎಲ್ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರ ಉಪಯೋಗಕ್ಕಾಗಿ ಶುದ್ದ ಕುಡಿವ ನೀರಿನ ಘಟಕ ಸ್ಥಾಪಿಸಲು ಆಗ್ರಹಿಸಿ ಸಂಸ್ಥೆಯ ವ್ಯವಸ್ಥಾಪಕರಿಗೆ ಮಣಿಕಂಠ ಮನವಿ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!