ಕಾರ್ಯಕ್ರಮ

ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಅದ್ದೂರಿ ಗಣೇಶೋತ್ಸವ ವಿಸರ್ಜನೆ

ಕುಶಾಲನಗರ, ಸೆ 04: ಗುಮ್ಮನಕೊಲ್ಲಿ ಶ್ರೀರಾಮ ಬಡಾವಣೆಯ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಅದ್ದೂರಿ ಗಣೇಶೋತ್ಸವ ವಿಸರ್ಜನೆಯನ್ನು ಇಂದು ಸಂಜೆ 6 ಗಂಟೆಗೆ ಮಹಾಮಂಗಳಾರತಿಯನ್ನು ಹಾಗೂ ಮಧ್ಯಾಹ್ನ 1:00ಗೆ ಅನ್ನ ಸಂತರ್ಪಣೆ ಅನ್ನ ಸಂತರ್ಪಣೆ ಮಾಡಿ ವಿದ್ಯಾ ವಿನಾಯಕನ ವಿಸರ್ಜನೆಯನ್ನು ಅದ್ದೂರಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಡಾವಣೆಯ ಸದಸ್ಯರುಗಳಾದ ದಿನೇಶ್ ಆನಂದ ರತ್ನಾಕರಾಚಾರ್ಯ ಚಿಕ್ಕಣ್ಣ ರವಿ ಯೋಗೇಶ್ ಜಯರಾಮ್ ನವ್ಯ ಕಾವ್ಯ ದಿನೇಶ್ ಸಪ್ನ ಮನು ಹಾಗೂ ಬಡಾವಣೆ ಎಲ್ಲಾ ಸದಸ್ಯರುಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!