ಕುಶಾಲನಗರ, ಜು 28: ರಾಜ್ಯ ಸರಕಾರ ಹಾಗೂ ಬಿಜೆಪಿ ಪಕ್ಷದ ಧೋರಣೆ ಹಾಗೂ ವೈಫಲ್ಯ ಖಂಡಿಸಿ ಕೂಡುಮಂಗಳೂರು ಗ್ರಾಪಂ ಸದಸ್ಯರೂ ಆದ ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಗಿರೀಶ್.ಎಲ್. ರಾಜೀನಾಮೆ ಸಲ್ಲಿಸಿದ್ದಾರೆ.
ತಳಮಟ್ಟದ ಕಾರ್ಯಕರ್ತರ ಹಿತ ಕಾಯುವಲ್ಲಿ ಭಾರತೀಯ ಜನತಾ ಪಾರ್ಟಿಯಾಗಲಿ, ಸರ್ಕಾರವಾಗಲಿ ಕಿಂಚಿತ್ತು ಆಸಕ್ತಿ ತೋರುತ್ತಿಲ್ಲಾ. ಇದರ ಪರಿಣಾಮ ಬಿಜೆಪಿಯ ಯುವ ಕಾರ್ಯಕರ್ತರು ಆದಿ ಬೀದಿಯಲ್ಲಿ ಹೆಣವಾಗುತಿದ್ದು ಸರ್ಕಾರ ಹಾಗೂ ಪಾರ್ಟಿಯ ಈ ಧೋರಣೆಯನ್ನು ಖಂಡಿಸಿ ಗಿರೀಶ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ನಿರ್ಧಾರ ತಳೆದಿದ್ದಾರೆ.
Back to top button
error: Content is protected !!