ಕುಶಾಲನಗರ, ಮಾ 06: ಕುಶಾಲನಗರ ಸಂಚಾರ ಪೊಲೀಸರ ಡ್ರಿಂಕ್ & ಡ್ರೈವ್ ತಪಾಸಣೆ ತೀವ್ರಗೊಳಿಸಿದ್ದು ಗುರುವಾರ ಮದ್ಯಪಾನ ಮಾಡಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಫಾಜಿಲ್ ಖಾನ್ ಎಂಬವರಿಗೆ ರೂ 10 ಸಾವಿರ ದಂಡ ವಿಧಿಸಿದ್ದಾರೆ.