ಕುಶಾಲನಗರ, ಜೂ 07: ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಅಶ್ವದಿ ಅನಾರೋಗ್ಯದಿಂದ ನಿಧನರಾದರು. ಇವರು ಪೊನ್ನಂಪೇಟೆ ಕಾಟ್ರಕೊಲ್ಲಿ ನಿವಾಸಿ ಮಣಿ ಹಾಗೂ ಶುಭ ದಂಪತಿಗಳ ಪುತ್ರಿ.