ಕುಶಾಲನಗರ, ಮಾ 16: ಕೂಡಿಗೆ ಗ್ರಾಪಂ ವ್ಯಾಪ್ತಿಯ ಮದಲಾಪುರದಲ್ಲಿ ಕುಡಿವ ನೀರು ನಿರಂತರ ಪೋಲಾಗುತ್ತಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಒಂದೊಂದು ಹನಿ ಕುಡಿವ ನೀರಿಗೆ ಪರಿತಪಿಸಬೇಕಾದ ಈ ಸಂದರ್ಭದಲ್ಲಿ ಮದಲಾಪುರದಲ್ಲಿ ಪ್ರತಿನಿತ್ಯ ಕುಡಿವ ನೀರು ಅಪಾರ ಪ್ರಮಾಣದಲ್ಲಿ ಪೋಲಾಗುತ್ತಿದೆ. ಈ ಬಗ್ಗೆ ಗ್ರಾಪಂ ಅಧ್ಯಕ್ಷರು, ಪಿಡಿಒ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಪಂ ಸದಸ್ಯ ಶಿವಕುಮಾರ್ ಆರೋಪಿಸಿದ್ದಾರೆ.
Back to top button
error: Content is protected !!