ಕುಶಾಲನಗರ, ಆ 15: ಕುಶಾಲನಗರ ಗೌಡ ಯುವಕ ಸಂಘದ ಆವರಣದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಕೊಡಗನ ಹರ್ಷರವರು ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಘದ ಸಹ ಕಾರ್ಯದರ್ಶಿ ಕೋಡಿ ರೋಹಿತ್, ಖಜಾಂಜಿ ಪಳಂಗೋಟು ವಿನಯ್ ಕಾರ್ಯಪ್ಪ ಹಾಗೂ ಸಂಘದ ನಿರ್ದೇಶಕರುಗಳು ಹಾಜರಿದ್ದರು.
Back to top button
error: Content is protected !!