ಪ್ರಕಟಣೆ

ಏ.07 ರಿಂದ ಬೊಳ್ಳೂರು ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ ಮಹೋತ್ಸವ

ಕುಶಾಲನಗರ, ಮಾ 29: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿರುವ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ‌ ಪೂಜಾ ಮಹೋತ್ಸವ ಏ.07, 08 ಹಾಗೂ 14 ರಂದು ನಡೆಯಲಿದೆ.

ದಿನಾಂಕ : 07-04-2025 ರ ಸೋಮವಾರ ಶ್ರೀ ಬಸವೇಶ್ವರ ದೇವರ ಪೂಜೆ, ದಿನಾಂಕ : 08-04-2025 ರ ಮಂಗಳವಾರ ಶ್ರೀ ಚೌಡೇಶ್ವರಿ ಅಮ್ಮನವರ ಪೂಜೆ ಹಾಗೂ ದಿನಾಂಕ : 14-04-2025 ನೇ ಸೋಮವಾರ ಹುಣಸೇಕೊಪ್ಪಲು ಶ್ರೀ ಬಸವೇಶ್ವರ ದೇವರ ಪೂಜೆ ನಡೆಯಲಿದೆ.

ಭಕ್ತಾದಿಗಳು ಆಗಮಿಸಿ ದೇವರ ಆಶೀರ್ವಾದ ಪಡೆದುಕೊಳ್ಳಬೇಕಾಗಿ
ದೇವಸ್ಥಾನ ಟ್ರಸ್ಟ್ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880281304,9663659174, 9448325872

Related Articles

Leave a Reply

Your email address will not be published. Required fields are marked *

Back to top button
error: Content is protected !!