ಬೈಲಕುಪ್ಪೆ, ಡಿ 13 : ಸಾಮಾಜಿಕ ಜಾಲತಾಣದಲ್ಲಿ ಬೈಲಕುಪ್ಪೆ ಪೊಲೀಸ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕರಣದ ಆರೋಪಿ ಪಿರಿಯಾಪಟ್ಟಣ ಬೂತನಹಳ್ಳಿಯ ದಿಲೀಪ ಎಂಬ ವ್ಯಕ್ತಿಯನ್ನು ಬೆಂಗಳೂರಿನಿಂದ ಬಂಧಿಸಿ ಕರೆತರಲಾಗಿದೆ.