ಕಾಮಗಾರಿ

ರಸ್ತೆ ಗುಂಡಿಗಳನ್ನು ಮುಚ್ಚಿದ ಯುವಕ ತಂಡ

ಕುಶಾಲನಗರ, ಆ 24:  ಅತ್ತೂರು ಗ್ರಾಮದ ವಿನಾಯಕ ಸಂಘ ದ ಅಧ್ಯಕ್ಷ ಶರತ್ ಮತ್ತು ಸದಸ್ಯರುಗಳು ಅತ್ತೂರು ನಿಂದ ಹಾರಂಗಿವರೆಗಿನ ರಸ್ತೆಯಲ್ಲಿದ್ದ ಗುಂಡಿಗಳನ್ನು ಮಣ್ಣು ಹಾಕಿ ಗುಂಡಿ ಮುಚ್ಚಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!