ಕಾಮಗಾರಿ

ಕಂಬಿಬಾಣೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ

ಕುಶಾಲನಗರ, ಫೆ 01: 20 ಲಕ್ಷ ರೂ ವೆಚ್ಚದಲ್ಲಿ ಕಂಬಿಬಾಣೆಯಲ್ಲಿ ನಿರ್ಮಿಸಲಿರುವ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್,7ನೇ ಹೊಸಕೋಟೆ ಗ್ರಾಪಂ ಸದಸ್ಯರಾದ ಕೆ.ಎಂ. ಕುಂಞಕುಟ್ಟಿ, ಚಂದ್ರಾವತಿ, ಕಮಲ, ಪಿಡಿಒ ನಂದೀಶ್ ಕುಮಾರ್, ಕಂಬಿಬಾಣೆ ಗ್ರಾಪಂ ಸದಸ್ಯ ಕೆ.ಬಿ.ಕೃಷ್ಣ, 7ನೇ ಹೊಸಕೋಟೆ ಕಾಂಗ್ರೆಸ್ ವಲಯಾಧ್ಯಕ್ಷ ಎ.ಪಿ.ರಮೇಶ್, ಕಾಂಗ್ರೆಸ್ ಮುಖಂಡ ಅಬ್ದುಲ್ ಕುಟ್ಟಿ, ನಿರ್ಮಿಸಿ ಕೇಂದ್ರ ಅಭಿಯಂತರ ವಿಜಯ್, ಸಮಾಜ ಕಲ್ಯಾಣ ಇಲಾಖೆ ಕುಶಾಒನಗರ ಕಛೇರಿ ಅಧೀಕ್ಷಕ ಹೆಚ್.ಎಸ್.ಮಧು, ರಜನಿಕಾಂತ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!