ಕುಶಾಲನಗರ, ಜು 06: ಕರ್ನಾಟಕ ರಕ್ಷಣಾ ವೇದಿಕೆಯ ಕುಶಾಲನಗರ ತಾಲೂಕು ಘಟಕದ ನೂತನ ಸಮಿತಿ ರಚಿಸಲಾಗಿದೆ. ಈ ಕೆಳಗಿನ ಸದಸ್ಯರು ಹೊಸ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ.
ಅಧ್ಯಕ್ಷರು : ಬಿ.ಜೆ.ಅಣ್ಣಯ್ಯ
ಉಪಾಧ್ಯಕ್ಷರು : ಕೆ.ಎಸ್.ನಾಸೀರ್
ಉಪಾಧ್ಯಕ್ಷರು : ಕೆ.ಚಂದ್ರು
ಉಪಾಧ್ಯಕ್ಷರು : ಎಸ್.ಎಸ್.ಫಯಾಜುದ್ದೀನ್
ಪ್ರಧಾನ ಕಾರ್ಯದರ್ಶಿ : ನವೀನ್ ಎಂ.ಪಿ
ಗೌರವಾಧ್ಯಕ್ಷರು : ವಿ.ಎಸ್.ರಾಜಶೇಖರ್ ಗೌಡ
ಕಾರ್ಯದರ್ಶಿ : ರೋನಾಲ್ಡ್ ಮೆಂಡೋನ್ಸ
ಸಹ ಕಾರ್ಯದರ್ಶಿ : ಧನ್ ರಾಜ್ ಪಿ.ಕೆ ಮಂಜುನಾಯಕ ಪ್ರಕಾಶ್ ಎಂ.ಆರ್ ( ಪುಟ್ಟ) ಭರತ್ ಕುಮಾರ್
ಸಂಘಟನಾ ಕಾರ್ಯದರ್ಶಿ : ಹೆಚ್.ಸಿ.ನಾಗೇಶ್
ಸಂಘನಾ ಕಾರ್ಯದರ್ಶಿ : ಗಣೇಶ್ ಟಿ.ಆರ್
ಸಂಚಾಲಕರು ಸಂಚಾಲಕರ ಸಾಮಾಜಿಕ : ಮಂಜುನಾಥ ರೈ
ಜಾಲತಾಣ : ಶಿವಕುಮಾರ್
ನಿರ್ಧೇಶಕರು : ಜೀತುಪುರಿ
ಸೈಯಾದ್ ರಿಯಾಜ್ ಆನಂದ್ ಮಂಜುನಾಥ ಎಂ.ಜೆ ಕುಮಾರ್ ಡಿ.ಆರ್
ನಾಡು, ನುಡಿ, ಗಡಿ ನೆಲ , ಸಂಸ್ಕೃತಿ ರೈತ ಕಾರ್ಮಿಕ ವಿದ್ಯಾರ್ಥಿ ಯುವಜನರ ಹಾಗೂ ಮಹಿಳೆಯ ರಕ್ಷಣೆಗೂ ಒಳಗೊಂಡಂತೆ ನಾಡಿನ ಸರ್ವತೋಮುಖ ಬೆಳವಣಿಗೆಗೆ ಕರ್ನಾಟಕ ರಕ್ಷಣಾ ವೇದಿಕೆಯು ನಡೆಸುವ ರಾಜಕೀಯ ರಹಿತ ಹೋರಾಟಗಳಲ್ಲಿ ಸಕ್ರೀಯವಾಗಿ ಬಾಗವಹಿಸಿ ವೇದಿಕೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಬೌಮ ಎಂಬ ಸಂಘಟನೆಯ ಅಚಲ ನಿರ್ಧಾರದಲ್ಲಿ ನಂಬಿಕೆ ಇಟ್ಟು ಶಕ್ತಿ ಮೀರಿ ದುಡಿಯುತ್ತೇವೆ ಎಂದು ಜಿಲ್ಲಾ ಅಧ್ಯಕ್ಷರಾದ ದೀಪಕ್ ಕೆ.ಎನ್ ರವರ ಸಮ್ಮುಖದಲ್ಲಿ ಆಯ್ಕೆ ಆಗಿರುತ್ತಾರೆ.
Back to top button
error: Content is protected !!