ಅಪಘಾತ

ನಂಜರಾಯಪಟ್ಟಣದಲ್ಲಿ ಭೀಕರ ಅಪಘಾತ: ಇಬ್ಬರು ಸವಾರರು ದುರ್ಮರಣ

ಕುಶಾಲನಗರ, ನ 01: ನಂಜರಾಯಪಟ್ಟಣದ ಪಳ್ಳಿ ಸಮೀಪ ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸವಾರರು ಮೃತಪಟ್ಟ ಘಟನೆ ನಡೆದಿದೆ.

ಕಬ್ಬಿನಗದ್ದೆಯ ರಘು ಅವರ ಪುತ್ರ ರಾಫ್ಟಿಂಗ್ ಗೈಡ್ ಸುಬ್ರಮಣಿ (28) ಮತ್ತು ತ್ಯಾಗತ್ತೂರಿನ ರಫೀಕ್ ಅವರ ಪುತ್ರ ಪೈಂಟರ್ ರಿನಾಸ್ (21) ಮೃತ ಸವಾರರು.

ಎರಡೂ ಬೈಕ್ ಗಳ ಹಿಂಬದಿ ಸವಾರರಾದ ತ್ಯಾಗತ್ತೂರಿನ ಶ್ವಾಲಿನ್, ವಿರುಪಾಕ್ಷಪುರದ ಹರೀಶ ಎಂಬವರು ಗಂಭೀರ ಗಾಯಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!