ಅಪಘಾತ

ಬಸ್-ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರ ದುರ್ಮರಣ: 30 ಮಂದಿಗೆ ಗಾಯ

ಪಿರಿಯಾಪಟ್ಟಣ, ಅ 16:
ಬೆಂಗಳೂರಿನಿಂದ ಕ್ಯಾಲಿಕಟ್ ಗೆ ತೆರಳುತ್ತಿದ್ದ ಸ್ಲೀಪರ್ ಬಸ್ ಅಪಘಾತ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಕೀರನಲ್ಲಿ ಗೇಟ್ ಬಳೀ ಘಟನೆ.
ಸ್ಲೀಪರ್‌ ಕೋಚ್ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ.
ಢಿಕ್ಕಿಯುಂದ 4 ಮಂದಿ ಸಾವು, 31 ಮಂದಿಗೆ ಗಾಯ.
ಮೈಸೂರಿನ ಚಾಲಕ ಸುನೀಲ್, ಕೇರಳದ ಕ್ಲೀನರ್ ಸುಹೇಲ್ ಹಾಗೂ ಕೇರಳದ ಇಬ್ಬರು ಪ್ರಯಾಣಿಕರು ಸಾವು.
ಮುಂಜಾನೆ 3.30 ಜಾವದಲ್ಲಿ ಬೀಕರ ಅಪಘಾತ.
ಪಿರಿಯಾಪಟ್ಟಣದಿಂದ ಮೈಸೂರು ಕಡೆಗೆ ಟಿಂಬರ್ ಕೊಂಡೊಯ್ಯುತ್ತಿದ್ದ ಲಾರಿ.
ಮೈಸೂರಿನಿಂದ ಕೇರಳದ ಕ್ಯಾಲಿಕಟ್ ಕಡೆಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್.
ಕಿರನಲ್ಲಿ ಬಳಿ ಲಾರಿ ಬಲಕ್ಕೆ ಚಲಸಿ ಅಪಘಾತ ಆಗಿರುವ ಬಗ್ಗೆ ಮಾಹಿತಿ.
ಅಪಘಾತಕ್ಕೆ ಲಾರಿ ಚಾಲಕನ ಅಜಾಗರೂಕತೆ ಕಾರಣ ಎಂದು ಶಂಕೆ.
ಗಾಯಾಳುಗಳಿಗೆ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ.
8 ಪ್ರಯಾಣಿಕರ ಸ್ಥಿತಿ ಗಂಭೀರ. ಹೆಚ್ಚಿನ ಚಿಕಿತ್ಸೆಗೆ
ಮೈಸೂರಿನ ಆಸ್ಪತ್ರೆಗೆ ರವಾನೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!