ಕುಶಾಲನಗರ, ಆ 31: ವರ್ಲ್ಡ್ ಫಿಟ್ನೆಸ್ ಫೆಡರೇಶನ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ಮಿ ಅಂಡ್ ಮಿಸ್ ಕರ್ನಾಟಕ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಕುಶಾಲನಗರದ ಯುವಕರು ಸಾಧನೆ ತೋರಿದ್ದಾರೆ.
ಸೀನಿಯರ್ ವಿಭಾಗದಲ್ಲಿ ಹರೀಶ್ 4ನೇ ಸ್ಥಾನ ಹಾಗೂ ಜೂನಿಯರ್ ವಿಭಾಗದಲ್ಲಿ ಆನಂದ್ ಗೌಡ 4ನೇ ಸ್ಥಾನ ಗಳಿಸಿದ್ದಾರೆ. ಕುಶಾಲನಗರದ ಎಜೆ ಫಿಟ್ನೆಸ್ ನ ತರಬೇತುದಾರ ಅಜಯ್ ಗೌಡ್ ಅವರಿಗೆ ತರಬೇತಿ ನೀಡಿದ್ದಾರೆ.
Back to top button
error: Content is protected !!